KAREDARE BARABARADE Bhajan Lyrics in Kannada

Lyrics :

ಕರೆದರೆ ಬರಬಾರದೆ
ಗುರುವರ ಶ್ರೀ ರಾಘವೇಂದ್ರ ||ಪ||

ವರಮಂತ್ರಾಲಯ ಪುರಮಂದಿರ ತವ
ಚರಣ ಸೇವಕರು ಕರವ ಮುಗಿದು ||1||

ಹರಿದಾಸರು ಸುಸ್ವರ ಸಮ್ಮೇಳದಿ
ಪರವಶದಲಿ ಬಾಯ್ದೆರೆದು ಕೂಗಿ ||2||

ಪೂಶರಪಿತ ಕಮಲೇಶವಿಠ್ಠಲನ
ದಾಸಾಗ್ರೇಸರರೀ ಸಮಯದಿ ||3||